Tuesday, April 7, 2009

ನಾ ಹೇಳಲು ಬಯಸಿದ್ದು

ಇದು ನನ್ನ ಬಾಡಿಗೆ ಮನೆ.. ನನ್ ಸ್ವಂತ ಮನೆ ವಿಳಾಸ : http://minchulli.wordpress.com. ಇಲ್ಲಿನ ಕೆಲವರ ಬ್ಲಾಗುಗಳಿಗೆ ಅಲ್ಲಿಂದ ಕಾಮೆಂಟ್ ಮಾಡುವ ಆಯ್ಕೆ ಇಲ್ಲದ ಕಾರಣ ಈ ಉಪಾಯ ಕಂಡುಕೊಂಡೆ.. ಎರಡೆರಡು ಬ್ಲಾಗ್ ನಿರ್ವಹಣೆ ಮಾಡಲಾರೆ.. ನನ್ ಬರಹ ಓದಬೇಕಾದಲ್ಲಿ ಮೇಲಿನ ವಿಳಾಸದಲ್ಲಿ ಲಭ್ಯ..
ಶುಭ ಕೋರಿ,
ಶಮ, ನಂದಿಬೆಟ್ಟ